ಆಲನ್ ಟ್ಯುರಿಂಗ್ ೨೦ನೆ ಶತಮಾನದ ಮೊದಲ ಭಾಗದಲ್ಲಿ ಇಂಗ್ಲಾಂಡ್ ನಲ್ಲಿ ನೆಲೆಸಿದ್ದ ಗಣಿತ ಶಾಸ್ತ್ರಜ್ನ. ೧೯೦೦ ರಲ್ಲಿ ಜರ್ಮನಿಯ ಡೇವಿಡ್ ಹಿಲ್ಬರ್ಟ್ ಎಂಬಾತನ "ನಿರ್ಣಯ ಪ್ರಶ್ನೆ" ( , ) ಗೆ ಉತ್ತರ ನೀಡುವಂತೆ ೧೯೩೬ ರಲ್ಲಿ ಟ್ಯುರಿಂಗ್ ತನ್ನ "ಟ್ಯುರಿಂಗ್ ಯಂತ್ರ" ವನ್ನು ನಿರ್ಮಿಸಿದ. ಈಗ ಟ್ಯುರಿಂಗ್ ಯಂತ್ರವನ್ನು "ಗಣೀಕೃತಗೊಳಿಸಬಲ್ಲ ಸೂತ್ರ" ( )ಗಳ ಆಧಾರ ಎಂದು ಭಾವಿಸಲಾಗಿದೆ. ಯಾವುದೆ ಸಮಸ್ಯೆಯನ್ನು ಒಂದು ಗಣಕ ಯಂತ್ರದ ಮೂಲಕ ಬಿಡಿಸಬಹುದಾದರೆ, ಅದಕ್ಕೆ ಒಂದು ಸೂಕ್ತ ಟ್ಯುರಿಂಗ್ ಯಂತ್ರವನ್ನು ಸಹ ಸೃಷ್ಟಿಸಬಹುದು. ಟ್ಯುರಿಂಗ್ ಯಂತ್ರ ಯಾವ ಸಮಸ್ಯೆಯನ್ನು ಬಿಡಿಸಲಾಗದೊ, ಆ ಸಮಸ್ಯೆಯನ್ನು ಯಾವುದೇ ಗಣಕ ಯಂತ್ರದಿಂದ ಸಹ ಬಿಡಿಸಲು ಅಸಾಧ್ಯ. ಇಂತಹ ಸಮಸ್ಯೆ ಗಳನ್ನು "ಅನಿರ್ಣಾಯಕ ಸಮಸ್ಯೆ" ( ) ಎಂದು ಕರೆಯಲಾಗುತ್ತದೆ. ನಿಮ್ಮ ಗಣಕ ಯಂತ್ರ ಎಷ್ಟೇ ಬಲಶಾಲಿಯಾಗಿರಲಿ, ಅನಿರ್ಣಾಯಕ ಸಮಸ್ಯೆಗಳನ್ನು ಬಿಡಿಸಲು ಅಸಾಧ್ಯ. == ಮರಣ == 8 ಜೂನ್ 1954, ಟ್ಯೂರಿಂಗ್ ತಂದೆಯ ಶುದ್ಧ ಅವನನ್ನು ಮೃತ; ತಾನು ಹಿಂದಿನ ದಿನ ನಿಧನರಾದರು. ಒಂದು [[ವರ್ಗ:ಗಣಿತಜ್ಞರು]